Submission 731

ರೈತರಿಗೂ ಹೆಣ್ಣು ಕೊಡಿ...!

ರಚನೆ : ಮಾರುತಿ ಎಲ್ ಎಂ

----------------------------------

ಮೂವತ್ತಾದರೂ ಮದುವೆ ಯೋಗವಿಲ್ಲ ಎಲ್ಲಾ ಸರ್ಕಾರಿ ನೌಕರರ ಪ್ರಭಾವ ಒಪ್ಪುತ್ತಿಲ್ಲ ಕಡಿಮೆ ಓದಿದವರ ಸಾಲುತಿಲ್ಲ ಹೆಣ್ಣುಮಕ್ಕಳ ಆಸೆಗಳ ಮಹಾಪೂರ ರೈತರನ್ನು ಕಣ್ಣೆತ್ತಿ ನೋಡುತ್ತಿಲ್ಲ ಹಸಿವಿಗೆ ಯಾವ ಬೇಧಭಾವವಿಲ್ಲ ಮಾನವೀಯತೆಗೆ ಬೆಲೆಯಿಲ್ಲ ಒಳ್ಳೆ ಗುಣ ಒಳ್ಳೆ ನಡತೆ ಅವಶ್ಯಕತೆ ಇಲ್ಲಾ ಹೆಣ್ಣು ಹೆತ್ತವರು ಈಗ ಧನಿಕರು ಗಂಡು ಹೆತ್ತವರು ಈಗ ಬಡವರು ನೆಮ್ಮದಿ ಸಂತೋಷ ಬೇಕಾಗಿಲ್ಲ ಆಸ್ತಿ ಅಂತಸ್ತು ಬಿಡಂಗಿಲ್ಲ ದೇವ್ರೇ ಹೆಣ್ಣೆತ್ತವರ ಮನಸು ಕರಗಲಿ ರೈತರಿಗೂ ಹೆಣ್ಣು ಕೊಡುವಂತಗಾಲಿ

----------------------------------

ನೋಂದಣಿ ಐಡಿ : KPF-S1-5324

0
Votes
177
Views
1 Year
Since posted

Finished since 510 days, 2 hours and 21 minutes.

Scroll to Top