ಮನದಾಳದ ಪಿಸುಮಾತು
ರಚನೆ : ಸನತ್ ಎನ್ ಸಿ
----------------------------------
ಇದ್ದಾಗ ಬ್ಯಾಡ ಅಂದು,ಇಲ್ದಾಗ ಹುಡುಕಿದರ ಕಲ್ಮಶ ಮನಸುಳ್ಳ ಆಗಿಯಾ ಅಲ್ವ ಜೀವಿ ಇದ್ದಿದ್ದು ಇದ್ದಂಗೆ ಉಳಿಸದೆ ಕೈಬಿಟ್ಟಿ ಕೈಜಾರಿ ಮುತ್ತು ಬೆೇಕೆಂದರೂ ಬಂದೀತೇ. ಇಲ್ಲೆಂದು ಕೊರಗಬ್ಯಾಡ, ಇದ್ದದ್ದು ಕೈಚಾರಿತು ಎಲ್ಲಾನೂ ಕಳ್ಕೊಂಡು,ಏನಾದರೂ ಮಾಡಿಯಾ ಇದ್ದಿದ್ದು ಇದ್ದಂಗ ಬಂದಿದ್ದು ಬಂದಂಗ ಬಂಡಿಯ ದುಡೋದು ಕಲಿ ಜೀವನ ಸಾಗಿಸೋದು ಕಲಿ...!!
----------------------------------
ನೋಂದಣಿ ಐಡಿ : KPF-S1-5322