Submission 431

ಪ್ರೀತಿಯ ಅಪ್ಪು ♥️

ರಚನೆ : ಬಸವರಾಜ ಕೆ

----------------------------------

ಎಲ್ಲರ ಬಾಯಲ್ಲೂ ಪುನೀತ ಪುನೀತ ಅಭಿಮಾನಿಗಳ ಹೃದಯದಲ್ಲಿ ಅವರೆಂದಿಗೂ ಅನಂತ! ಅವರಿಲ್ಲದ ಈ ಜಗವೆಲ್ಲಾ ಏಕಾಂತ ಜೊತೆಗಿರದ ಜೀವ ಎಂದೆಂದಿಗೂ ಜೀವಂತ!! ಅಭಿಮಾನಿಗಳೇ ದೇವ್ರು ಅಂದರು ಅಣ್ಣಾವ್ರು ಪುನೀತರನ್ನೇ ದೇವ್ರು ಅಂದ್ರು ಅಭಿಮಾನಿಗಳು! ನಗುವಿನ ಒಡೆಯ ನಮ್ಮ ಪ್ರೀತಿಯ ಅಪ್ಪು ದೇವರೇ ಎನೆಂದು ಹೇಳುವೆಯ ಅಪ್ಪು ಮಾಡಿದ ತಪ್ಪು!!

----------------------------------

ನೋಂದಣಿ ಐಡಿ : KPF-S1-5011

0
Votes
107
Views
1 Year
Since posted

Finished since 313 days, 8 hours and 48 minutes.

Scroll to Top