Submission 429

ಕವಿತೆಯೆಂದರೆ

ರಚನೆ : ಸುರೇಶ ತಂಗೋಡ

----------------------------------

ಕವಿತೆಯೆಂದರೆ..... ಮನದ ಭಾವಗಳೆಲ್ಲವನ್ನು ಅಕ್ಷರಕ್ಕಿಳಿಸುವ ಸಾಹಸ, ಹರೆಯದ ತವಕ-ತಲ್ಲಣಗಳನ್ನು ವ್ಯವಸ್ಥಿವಾಗಿಡುವ ಖಜಾನೆ, ಬೆಂದ ಬದುಕಿನ ಅನಾವರಣದ ಮಾರ್ಗ. ಸಮಾಜದ ಅಂಕು -ಡೊಂಕು ತಿದ್ದುವ ಸಮಾಜದ ಮೇಷ್ಟ್ರು. ನಿತ್ಯ ಹರಿದ್ವರ್ಣ ವನಸಿರಿಯ ಪ್ರಕೃತಿ ಪ್ರೀತಿಯದು. ಅದು ಕಾಲ,ಭಾಷೆ,ಜಾತಿ ಸಮಾಜಗಳೆಲ್ಲವ ಮೀರಿದ್ದು . ಕವಿತೆಯೆಂದರೆ ಅನಂತ ,ಅಮರವಾದದ್ದು ಚಿರನೂತನವಾಗಿ ಸಾಗುವಂತಹದು.

----------------------------------

ನೋಂದಣಿ ಐಡಿ : KPF-S1-5009

0
Votes
108
Views
1 Year
Since posted

Finished since 317 days, 19 hours and 13 minutes.

Scroll to Top