Submission 866

ನೀ ಉಟ್ಟಿಕೊಂಡಿರುವ ಸೀರೆ

ರಚನೆ : ಸುದೀಶ್.ಎಸ್.ಆರ್

----------------------------------

ಮನ ಸೆಳೆಯುವ ಕಣ್ಣವಳೆ, ಮೈ ಮರೆಸುವ ಮಾಯಗಾತಿಯೆ. ಏನಿದು ನಿನ್ನ ಮಾಯೆ? ಹೃದಯವ ಕೊಟ್ಟು ನಿನಗೆ ನಾ ಸಂಪೂರ್ಣ ಸೋತೆ! ಹೇ, ರೂಪಸಿಯೆ. ನೀ ಉಟ್ಟಿಕೊಂಡಿರುವ ಸೀರೆಯಾದರು ನಾ ಆಗಬಾರದೆ. ಆಗ ನಿನ್ನಾ ಮುಟ್ಟುವ ನನ್ನ ಆಸೆಯಾದರು ತೀರುತ್ತಿತ್ತು, ಜೊತೆಗೆ, ನಿನ್ನಾ ನಾ ದಿನವಿಡಿ ಅಪ್ಪಿಕೊಂಡೆ ಇರಬಹುದು.

----------------------------------

ನೋಂದಣಿ ಐಡಿ : KPF-S1-5397

0
Votes
161
Views
1 Year
Since posted

Finished since 498 days, 21 hours and 22 minutes.

Scroll to Top