Submission 739

ಕಷ್ಟ ನುಗ್ಗಲು ಕಿಟಕಿ ಬೇಕಿಲ್ಲ..!

ರಚನೆ : ಶರಣಗೌಡ ಬಿ.ಪಾಟೀಲ ತಿಳಗೂಳ

----------------------------------

ಕಷ್ಟ ನುಗ್ಗಲು ಕಿಟಕಿ ಬೇಕಿಲ್ಲ ಗಾಳಿ ಬೆಳಕು ಮತ್ತಿತರ ಯಾವ ಅವಶ್ಯಕತೆಯೂ ಇಲ್ಲ ಕಚ್ಚಾ ಪಕ್ಕಾ ದಾರಿ ಯಾವುದಾದರು ಸರಿ ಎಗ್ಗಿಲ್ಲದೆ ನುಗ್ಗುವದು ಯಾರ ಮರ್ಜಿಗು ಕಾಯದೆ ವಿಚಾರ ವಿಮರ್ಶೆ ಮಾಡದೆ ಇರುವಷ್ಟು ದಿನವಿದ್ದು ಹಿಂಸೆ ನೀಡುವದು ಗಂಡು ಹೆಣ್ಣೆಂಬ ಭೇದ ಜಾತಿ ಮತದ ತಾರತಮ್ಯ ಮಾಡದೆ ಬೇಡದ ಅತಿಥಿಯಾಗಿ ಕಾಟ ಕೊಡುವದು

----------------------------------

ನೋಂದಣಿ ಐಡಿ : KPF-S1-5328

0
Votes
191
Views
1 Year
Since posted

Finished since 508 days, 20 hours and 3 minutes.

Scroll to Top