Submission 659

ಅಂಕಗಳು

ರಚನೆ : ಸೌಮ್ಯ ಎಂ.ಎಸ್

----------------------------------

ಪರೀಕ್ಷೆಯ ಅಂಕಗಳಿಂದು ಆಗಿವೆ ಹೆತ್ತವರ ಪ್ರತಿಷ್ಠೆಯ ಅಳತೆಗಳು ಕೇಳುವವರಾರು ಕಂದಮ್ಮಗಳ ಅಳಲು ಧಾವಂತದ ಆಧುನಿಕ ಬದುಕಲ್ಲಿ ಪಾಲಕರ ವಾಸ್ತವಿಕ ನಿರೀಕ್ಷೆಯಲ್ಲಿ ಮಕ್ಕಳು ನಮ್ಮ ಹೂಡಿಕೆಗಳಲ್ಲ ಲಾಭ ಸಹಿತ ಮರಳಿಸಲು ಮಕ್ಕಳ ಜನ್ಮಕ್ಕೆ ನಾವೆಲ್ಲರೂ ನಿಮಿತ್ತ ಮಾತ್ರರು ಮುಗ್ಧ ಮನಗಳ ಬಾಲ್ಯಕ್ಕೆ ನಾವಾಗೋಣ ಮಿತ್ರರು

----------------------------------

ನೋಂದಣಿ ಐಡಿ : KPF-S1-5278

0
Votes
145
Views
1 Year
Since posted

Finished since 437 days, 19 hours and 47 minutes.

Scroll to Top