Submission 569

ಸ್ನೇಹಾನುಬಂಧ ಕುಟುಂಬ

ರಚನೆ : ಪಾಲಯ್ಯ ಜಿ ತೊಡ್ಲರ್

----------------------------------

ಬಂದು ನೋಡಿರಿ ಈ ಪರಿವಾರ ನಮ್ಮ ಕೂಟ ಸ್ನೇಹದ ಜೇನಹನಿಯ ಕೊಡುವೆವು ನಾವು ಪ್ರೀತಿಯ ಸಿಹಿ ಹನಿಯ ಧನ್ಯ ಧನ್ಯವೆಂದು ಹೇಳುವೆ ನಾ ಈ ಕುಟುಂಬಕ್ಕೆ. ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಜೇನು ಗೂಡಿನಂತೆ ಗೂಡಾದೆವು ನಮ್ಮಲ್ಲಿ ಇಲ್ಲ ಯಾವುದೇ ಭೇದ ಭಾವ ಎಲ್ಲಾ ಒಂದೇ ಈ ಕುಟುಂಬದಲ್ಲಿ. ಚಿರಕಾಲ ಉಳಿಯಲಿ ಈ ಸ್ನೇಹಮಯ ಬಂಧ ಸಾಕೆ ಸಾಕು ಜೀವಕ್ಕೆ ಜೀವನಕ್ಕೆ ಈ ಬಂಧ ಸಾರ್ಥಕವಾಯಿತು ಈ ಬಂಧ ಸೇರಿ ಈ ಬದುಕು ಓ ನನ್ನ ಸ್ನೇಹಿತರು ಸಹವರ್ತಕರು.. ಮುಂದೊಂದು ದಿನ ಆಗಲಿ ಎಲ್ಲರೂ ದೊಡ್ಡವರು ಹಿಡಿಯಲಿ ಒಂದು ದೊಡ್ಡ ಹುದ್ದೆಯ ಆಗಲಿ ನಮ್ಮ ಸಮಾಜಕ್ಕೆ ಮಾದರಿಯ ಹೀಗೆ ಇರಲಿ ಸದಾ ಕಾಲ ಈ ಸ್ನೇಹ ಈ ಅನು

----------------------------------

ನೋಂದಣಿ ಐಡಿ : KPF-S1-5162

0
Votes
109
Views
1 Year
Since posted

Finished since 315 days, 18 hours and 43 minutes.

Scroll to Top