Submission 525

ನಿನ್ನವನಾಗುವ ಮುನ್ನ...¡!

ರಚನೆ : ಕರುಣಾ ಕಲ್ಲೋಳಕರ್

----------------------------------

ಕೆನ್ನೆಯ ಪಕ್ಕದ ಮಚ್ಚೆ ಜಾರಿ ಹೊಂಕಳ ಕೆಳಗೆ ಬರುವ ಮುನ್ನ ನನ್ನ ಕಣ್ಣು ತುಂಬಿ ನಿನ್ನ ನಾಚಿಸುವ ಮುನ್ನ ರೇಷ್ಮೆ ಕೂದಲು ಮೋಹಿಸುವ ಮುನ್ನ ನಾ ಬಳಿ ಬಂದು ನಿನ್ನ ತಬ್ಬಿಕೋ ಮುನ್ನ ಕೈ ಬಳೆ ಗಲ್ಲೆಂದು ನನ್ನ ಕಾಡುವ ಮುನ್ನ ನಿನ್ನನ್ನೇ ಹುಚ್ಚನಂತೆ ಪ್ರೇಮಿಸುವ ಮುನ್ನ ಮುನ್ನವೇ ಸರಿ ಹಣೆಬೊಟ್ಟ ಹೆಸರು ನನ್ನದಾಗಲಿ ಮುನ್ನವೇ ಸರಿ ನಿನ್ನ ಸೆರಗ ಸೋಕಿ ನನ್ನ ಕೊಲ್ಲಲಿ.

----------------------------------

ನೋಂದಣಿ ಐಡಿ : KPF-S1-5098

0
Votes
173
Views
1 Year
Since posted

Finished since 464 days, 18 hours and 20 minutes.

Scroll to Top