ಭಾರ ಭಾರ
ರಚನೆ : ಮಹೇಶ್ ಯು
----------------------------------
ಭಾರ ಭಾರ ಹೃದಯ ತುಂಬಾ ಭಾರ ನೆನಪುಗಳನೆಲ್ಲ ಹೂತಿಟ್ಟ ಹೃದಯ ತುಂಬಾ ಭಾರ ಕಣ್ಣೀರ ಹಾಕಿ ಎದೆಯ ಗಟ್ಟಿ ಮಾಡಲೇ ಅಥವಾ ಎದೆಯ ಬಂಡೆ ಕರಗುವುದಿಲ್ಲವೆಂದು ಕಣ್ಣಿರು ಹಾಕಲೇ ನೆನಪುಗಳ ಸೂಜಿಗೆ ಜೀವನದ ದಾರ ಆಡಿಸುವವ ಮಾತ್ರ ಮೇಲಿರುವ ಸೂತ್ರದಾರ ಭಾರ ಭಾರ ಹೃದಯ ತುಂಬಾ ಭಾರ ನೆನಪುಗಳನೆಲ್ಲ ಹೂತಿಟ್ಟ ಹೃದಯಾ ತುಂಬಾ ಭಾರ.
----------------------------------
ನೋಂದಣಿ ಐಡಿ : KPF-S1-5024