Submission 439

ನನ್ನೆದೆಯ ಕಾದಂಬರಿ ನೀನು

ರಚನೆ : ಮಾನಸ S.G

----------------------------------

ಆ ನಿನ್ನ ಹೃದಯದ ಬಡಿತ ನಾ ಬರೆದ ಪುಸ್ತಕದ ಪುಟಗಳ ಎಣಿಕೆಯಂತಿದೆ, ಸಾಲುಗಳ ಪರಿಚಯ ನಿನ್ನದು ಸಾಲಿನ ಗೆಜ್ಜೆ ಸಪ್ಪಳ ನನ್ನದು ಆ ನಡೆತದ ಹೆಜ್ಜೆ ಅಳಿಸಿ ಹೋಗದು ನಡೆಯುವ ಸಾಲು_ದಾರಿ ಕೊನೆಯಾಗದು ನನ್ನೆದೆಯ ಕಾದಂಬರಿ ನೀನು ನಿನ್ನೆದೆಯ ಅರಿತವಾದ ಬರವಣಿಗೆ ನಾನು ನನ್ನ ಬರವಣಿಗೆಯ ಮುನ್ನುಡಿಯು ನೀನೇ.. ಕೊನೆಯ ಪುಟದ ಇನ್ನೇಲೆಯು ನೀನೇ.....

----------------------------------

ನೋಂದಣಿ ಐಡಿ : KPF-S1-5018

0
Votes
112
Views
1 Year
Since posted

Finished since 315 days, 18 hours and 44 minutes.

Scroll to Top